writing in Kannada

ಇವತ್ತು ಹೆಚ್ ಪಿ ಜೊತೆ ಮಾತನಾಡುವಾಗ ಕನ್ನಡ ದಲ್ಲಿ ಬ್ಲಾಗ್ ಮಾಡಲು ಸ್ವಲ್ಪ ಉಪಾಯಗಳು ಸಿಕ್ಕಿದವು… ಬರಹ ಡೈರೆಕ್ಟ್ ಉಪಯೋಗಿಸಿ ಆರಾಮಾಗಿ ಯೂನಿಕೋಡ್ನಲ್ಲೇ ಬರಿಯ ಬಹುದು! ಇಷ್ಟು ದಿನ windows 2000 ನಲ್ಲಿ ಕನ್ನಡ enable ಮಾಡಲು ಸಾದ್ಯವಿಲ್ಲ ಅಂದುಕೊಂಡಿದ್ದೆ… ಆದರೆ ಇಲ್ಲಿ ತುಂಬ ಚೆನ್ನಾಗಿ ವಿವರಿಸಿದ್ದಾರೆ 🙂 ಆದರೆ ಕನ್ನಡದಲ್ಲಿ ಬರಿಯುವ ಅಭ್ಯಾಸ ಇಲ್ಲದಿರುವುದರಿಂದ ಸ್ವಲ್ಪ ನಿಧಾನವಾಗಿ ಬರಿಯುತ್ತಾ ಇದ್ದಿನಿ ಆದರು ಸಕ್ಕತ್ ಮಜ ಇದೆ 😉 ಯೆಷ್ಟು ತಪ್ಪುಗಳು ಮಾಡಿದ್ದೀನೋ ಯೇನೊ ಆದರೆ ಶುರು ಮಾಡಿದಿನಿ – ಕಲಿಯಲು ಸಾಕಷ್ಟು ಇದೆ. ಯಾರಾದರು ಇದನ್ನು ಅಪ್ಪಿ ತಪ್ಪಿ ಓದಿದರೆ ದಯವಿಟ್ಟು ನಿಮ್ಮ ತಾಳ್ಮೆ ಇದ್ದಷ್ಟು ತಪ್ಪುಗಳನ್ನು ತೋರಿಸಿದರೆ ಕೃತಗ್ಣ ನಾಗಿರುತ್ತೇನೆ… ಇಲ್ಲೆ ಸ್ವಲ್ಪ ಅಭ್ಯಾಸ ಮಾಡಿ ಸ್ವಲ್ಪ ದಿನಗಳಲ್ಲಿ ಸಂಪದಕ್ಕೆ ಬರಿಯಬಹುದು.

ವಿಂಡೋಸ್ ಮತ್ತು ಆಫೀಸ್‌ಗಳಲ್ಲಿ ಕನ್ನಡ

——–

Beginning with the long-time ambition of relearning (through writing) Kannada. Though its the language of the place I live in and also my native language, I’ve unfortunately ended up being out of touch with it (like most other “modern” Kannadigas) except through informal conversation! Well its never too late, I hope to start in bits and pieces for now on an experimental basis, before eventually becoming more active on the sampada portal.

A lot of my other countrymen would argue that this excercise is totally unnecessary when we can do just fine with English, but for a variety of reasons and mainly just my gut feeling – getting back in touch with it is something I’d like to do 🙂

Similar Posts

3 Comments

  1. It’s interesting what you write about your urge to learn your “mother tongue.” I have experienced the same thing about mine, which happens to be Gaelic. It is as if there is an fine, indelible cord which pulls me back to the land and language that my family left so many years ago.

  2. Nice to see you enjoying writing in Kannada. I felt the same when I started writing blog in Kannada. We can express our say by choosing right words.
    Yes, Sampada helped me too in this. Kudos to Sampada!

Leave a Reply

Your email address will not be published. Required fields are marked *