ಯಾರಿಟ್ಟರು ಈ ಚುಕ್ಕಿ?

ನನ್ನ mobile screen ಹಾಳಾಗೊಗಿದೆ – ಅದರ ಮಧ್ಯೆ ಒಂದು ದೊಡ್ಡ ಕರಿ ಚುಕ್ಕಿ ಆಗಿದೆ. ನನ್ನ ಪುಟಾಣಿ ಜಿಂಕೆ ಮರಿ ಅವನಿಗೆ ಕೊಟ್ಟ ಆಟ ಸಾಮಾನೆಲ್ಲ ಬಿಟ್ಟು ಇದನ್ನೇ ಬೀಕೆನ್ನುವಾಗ ನಾನು ನಿರಾಕರಿಸದೆ ಕೊಟ್ಟಿರುವುದಕ್ಕೆ ನನಗಾಗಿರುವ ಶಿಕ್ಷೆ.

ನಮ್ಮ ಕಛೇರಿಯಲ್ಲಿ ಯಾರೋ ಕೇಳಿದರು – ಯೀನೈತು ಸಾರ್ ಅಂಥ.

ಹೇಳಿದೆ… “ಅಪ್ಪನ ಮೊಬೈಲ್ ಗೆ ಧುಷ್ಟಿ ಆಗಬಾರದು ಅಂಥ ನನ್ನ ಮಗ ಕರಿ ಚುಕ್ಕಿ ಇಟ್ಟಿರೋದು”

Comments

One response to “ಯಾರಿಟ್ಟರು ಈ ಚುಕ್ಕಿ?”

  1. praneshachar Avatar
    praneshachar

    yarittaru i chukke maga itta appana mobilege drushiti agbaradu antha wha!! wah!! sanjya so drushti bottu iga nimage abyasa agide maganinda ajiigalu sakashtu bottu ittiddare maganige drushti agabaradendu fine it is nice way of putting s small piece on halada mobile

Leave a Reply to praneshachar Cancel reply

Your email address will not be published. Required fields are marked *