|

penguinaasana | ಪೆಂಗ್ವಿನಾಸನ

ಪಾತಾಂಜಲಿಯವರ ಸೂತ್ರಗಳಲ್ಲಿ ಇಲ್ಲದಿರುವು ಕೆಲವು ಆಸನಗಳು ಈ ಕಡಲ ಕೋಳಿ ವ್ಯಕ್ತಪಡಿಸುತ್ತಿದ್ದಂಗಿದೆ… 😉

A penguin looks like it demonstrates some aasanas that Patanjali might’ve missed out in his sutras 😉 (I’m not sure, haven’t read it completely myself)

ಪ್ರಾರಂಬದಲ್ಲಿ ಗಂಬೀರ್ವಾಗಿ ನಿಂತ್ಕೊಳಿ…


ಆಮೇಲೆ, ಕಾಲಿನಿಂದ ಮೂಗನ್ನು ಮುಟ್ಟಿ…


ಇನ್ನು ಸ್ವಲ್ಪ ಕಷ್ಟ ಪಟ್ಟು, ಕಾಲಿನಿಂದ ಬಲಗಡೆಯ ಕಿವಿಯನ್ನು ಮುಟ್ಟಲು ಪ್ರಯತ್ನಿಸಿ…

ಅದೇ ತರ ಎಡಗಡೆಯ ಕಿವಿ…

ಕೊನೆಗೆ – ಎಚ್ಚರ – ಇದು ಅತಿ ಮುಂದುವರದಿರುವ ಸಾಧಕರಿಗೆ ಮಾತ್ರ!! – ಆಗದಿದ್ದರೆ ಬಿಟ್ಬುಡಿ…


(for advanced practitioners only!!)

ಯೆಲ್ಲಾ ಆದಮೇಲೆ, ನೀರಿನಲ್ಲಿ ಈಜಾಡಿ ಮಜಾಮಾಡಿ… 😉


———–

ಕಳೆದ ವರ್ಷ ಜರ್ಮನಿಯ ಸ್ಟುಟ್ಗಾರ್ಟ್ ಪ್ರಾಣಿಸಂಗ್ರಹಾಲಯದಲ್ಲಿ ತೊಗೊಂಡಿರುವ ಚಿತ್ರಗಳು (15-Oct-2004)
Pictures taken in Stuttgart Zoo on 15-Oct-2004.

——–

ನಿಮಗ ನಿಜವಾಗಲು ಯೋಗಮಾಡೊ ಯೊಗ ಇರಬಹುದೆನ್ನಿಸಿದರ ಇಲ್ಲಿ ಒಂದು ಬಿಟ್ಟಿ ಪುಸ್ತಕವಿದೆ

Similar Posts

  • writing in Kannada

    ಇವತ್ತು ಹೆಚ್ ಪಿ ಜೊತೆ ಮಾತನಾಡುವಾಗ ಕನ್ನಡ ದಲ್ಲಿ ಬ್ಲಾಗ್ ಮಾಡಲು ಸ್ವಲ್ಪ ಉಪಾಯಗಳು ಸಿಕ್ಕಿದವು… ಬರಹ ಡೈರೆಕ್ಟ್ ಉಪಯೋಗಿಸಿ ಆರಾಮಾಗಿ ಯೂನಿಕೋಡ್ನಲ್ಲೇ ಬರಿಯ ಬಹುದು! ಇಷ್ಟು ದಿನ windows 2000 ನಲ್ಲಿ ಕನ್ನಡ enable ಮಾಡಲು ಸಾದ್ಯವಿಲ್ಲ ಅಂದುಕೊಂಡಿದ್ದೆ… ಆದರೆ ಇಲ್ಲಿ ತುಂಬ ಚೆನ್ನಾಗಿ ವಿವರಿಸಿದ್ದಾರೆ 🙂 ಆದರೆ ಕನ್ನಡದಲ್ಲಿ ಬರಿಯುವ ಅಭ್ಯಾಸ ಇಲ್ಲದಿರುವುದರಿಂದ ಸ್ವಲ್ಪ ನಿಧಾನವಾಗಿ ಬರಿಯುತ್ತಾ ಇದ್ದಿನಿ ಆದರು ಸಕ್ಕತ್ ಮಜ ಇದೆ 😉 ಯೆಷ್ಟು ತಪ್ಪುಗಳು ಮಾಡಿದ್ದೀನೋ ಯೇನೊ ಆದರೆ ಶುರು…

2 Comments

Leave a Reply

Your email address will not be published. Required fields are marked *