interview with a poet

[post contains kannada]

This was a real gem on sampada… at first I had a [totally baseless] assumption that the interview might be about politics or something (and boring)… (The writeup says: “ಸಿರಿಸಂಪಿಗೆಯ ಕವಿ ಚಂದ್ರಶೇಖರ ಕಂಬಾರರನ್ನು ಕನ್ನಡಿಗರಿಗೆ ಪರಿಚಯಿಸುವ ಅಗತ್ಯವಿಲ್ಲ.” – ಆದರೆ ನನ್ನಂತ ಮುಠ್ಠಾಲ್ರೂ ಇರ್ತ್ತಾರೆ ಸ್ವಾಮಿ – ನನಗೆ ಗೊತ್ತಿರ್ಲಿಲ್ಲ… 😳 ) …but anyway… the podcasted interview on the contrary turned out to be quite involving! This gentleman has some excellent ideas…

“ಜಾನಪದವನ್ನು ತಮ್ಮ ಕೃತಿಗಳ ಕಸುವಾಗಿಸಿಕೊಂಡು ಜನಭಾಷೆಯಲ್ಲಿ ಕಾವ್ಯ ರಚಿಸಿದವರು ಕಂಬಾರರು. ಕನ್ನಡ ವಿಶ್ವ ವಿದ್ಯಾಲಯದ ಸ್ಥಾಪಕ ಕುಲಪತಿಗಳಾಗಿ ವಿಶ್ವ ವಿದ್ಯಾಲಯವನ್ನು ಕಟ್ಟಿದ ಕಂಬಾರರು ಈಗ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು.

ಎರಡನೆಯ ಸಂಚಿಕೆ – ಕಂಬಾರರೊಂದಿಗೆ

ಅವರ ಮಾತುಗಳಿಂದ ಕಲಿಯಲು ತುಂಬಾ ಇದೆ… ಅವರ unique ideas [eg: his holistic integrated view of art] ನನಗೆ ತುಂಬ ಹಿಡಿಸಿದವು (ಪದೆ ಪದೆ ಕೇಳಿದೆ :-)).

– “ಕಲೆ ಜೀವನದ ಪ್ರತಿಬಿಂಬ” … ಇದರ ಬಗ್ಗೆ ತುಂಬ ಚೆನ್ನಾಗಿ ವಿವರಿಸಿದ್ದಾರೆ
– “ಅನುಭವವೇ ಪ್ರಮಾಣ ಹೊರತು ಭೌಧಿಕತೆ ಅಲ್ಲ. ಭೌಧಿಕತೆಗೆ ಅರ್ಥಗಳಿರುತ್ತಾವೆ, ಅನುಭವವಿರೊಲ್ಲ”
– “creativity ನಾಶವಾದರೆ ನೀವು ಮನುಷ್ಯರೇಂದ್ರಿ???”

———–

The earlier (first) interview was with ಪೂರ್ಣಚಂದ್ರ ತೇಜಸ್ವಿ

ಅವರ ಮಾತುಗಳು ಮನಮುಟ್ಟಿದವು… ಎಷ್ಟು sincereಆಗಿದ್ದಾರೆ… political beaurocracy ಎಷ್ಟು hypocriticಆಗಿದೆ ಅಂತ ನನಗೆ ಅನ್ನಸ್ತು 🙁

ಚಿತ್ರಗಳು ಚೆನ್ನಾಗಿದ್ದಾವೆ… ತೋಟದಲ್ಲಿ ತಾವರೆ ಹೂವಿನ ಗಿಡ ಇದೆ ಮೊಡಲನೆಯ ಸಲ ನೋದಿದ್ದೇನೆ… idea ಮತ್ತು ಗಿಡ – ಎರಡು ಸುಂದರವಾಗಿದ್ದಾವೆ!

————

If you followed these interviews, you might also appreciate some of the points presented in this article: The English Class System

Similar Posts

  • "Kannadave Sathya" at palace grounds..

    “Kannadave Sathya” at palace grounds… Bangalore’s music loving audience will be witness to a mammoth musical extravaganza, aptly named “Kannadave Sathya”. * Date: April 23, 2005 * Venue: Palace Grounds, Bangalore ETV KannadaThe program is being promoted by “Global Consultants” and the media partners are ETV Kannada. This program will feature well-known music composer and…

  • writing in Kannada

    ಇವತ್ತು ಹೆಚ್ ಪಿ ಜೊತೆ ಮಾತನಾಡುವಾಗ ಕನ್ನಡ ದಲ್ಲಿ ಬ್ಲಾಗ್ ಮಾಡಲು ಸ್ವಲ್ಪ ಉಪಾಯಗಳು ಸಿಕ್ಕಿದವು… ಬರಹ ಡೈರೆಕ್ಟ್ ಉಪಯೋಗಿಸಿ ಆರಾಮಾಗಿ ಯೂನಿಕೋಡ್ನಲ್ಲೇ ಬರಿಯ ಬಹುದು! ಇಷ್ಟು ದಿನ windows 2000 ನಲ್ಲಿ ಕನ್ನಡ enable ಮಾಡಲು ಸಾದ್ಯವಿಲ್ಲ ಅಂದುಕೊಂಡಿದ್ದೆ… ಆದರೆ ಇಲ್ಲಿ ತುಂಬ ಚೆನ್ನಾಗಿ ವಿವರಿಸಿದ್ದಾರೆ 🙂 ಆದರೆ ಕನ್ನಡದಲ್ಲಿ ಬರಿಯುವ ಅಭ್ಯಾಸ ಇಲ್ಲದಿರುವುದರಿಂದ ಸ್ವಲ್ಪ ನಿಧಾನವಾಗಿ ಬರಿಯುತ್ತಾ ಇದ್ದಿನಿ ಆದರು ಸಕ್ಕತ್ ಮಜ ಇದೆ 😉 ಯೆಷ್ಟು ತಪ್ಪುಗಳು ಮಾಡಿದ್ದೀನೋ ಯೇನೊ ಆದರೆ ಶುರು…

  • | | |

    the irony of caste

    [Though there are specifics here, my guess is that similar ideas are applicable to any caste] Going through the” trauma” 😉 of arranged marriage reveals many things, among others, the role of caste in our modern urban highly developed Bangalore society. It is just unbelievable how many highly educated families are so closed knit about…

  • |

    warning signs of extinction

    An Extinct Language After digging up some archeological ruins, some strange scripts [shown in the figures] were discovered. In an unrelated discovery, playback of some tapes recovered from old FM radio stations showed that words from a strange language used occasionally. After further research, scientists could map the ancient script to this language. Scientists then…

One Comment

Leave a Reply

Your email address will not be published. Required fields are marked *