new proverbs | ಹೊಸ ಗಾದೆಗಳು

ಇದನ್ನು ಚಂದನ ಟಿವಿಯಲ್ಲಿ “ಥಟ್ ಅನ್ಥ ಹೇಳಿ” ಕಾರ್ಯಕ್ರಮದಲ್ಲಿ ಇವತ್ತು ಕೆಲವು ಹೊಸ ಗಾದೆಗಳನ್ನು ಹೇಳಿದರು…

ಹೆತ್ತವರ ಕಷ್ಟ cesarianಆದವರಿಗೆ ಯೇನ್ ಗೊತ್ತು?

ಗಂಡನಿಗೆ ನಿಕ್ಕರ್ ಇಲ್ಲದಿದ್ದರೂ ಹೆಂಡತಿಗೆ ಕುಕ್ಕರ್ ಬೇಕು

ಸೈಟ್ ತೋರಿಸಿದರೆ ಲೇಔಟೆ ನುಂಗಿದನಂತೆ

Similar Posts

  • |

    warning signs of extinction

    An Extinct Language After digging up some archeological ruins, some strange scripts [shown in the figures] were discovered. In an unrelated discovery, playback of some tapes recovered from old FM radio stations showed that words from a strange language used occasionally. After further research, scientists could map the ancient script to this language. Scientists then…

  • | |

    ಮುಕ್ತ ಬಳಗ – get together of Muktha fans

    Muktha – T.N. Seetharam —– ಮುಕ್ಟ ಅಭಿಮಾನಿಗಳ ಬೇಟಿ (ಸಂವಾಡ ಅಂತ ಕೇಳಿ ಕೇಳಿ ಸಾಕಾಗಿದೆ 😉 ( ಜನ change ಕೇಳ್ತಾರೆ ಸಾರ್! ) Venue: Bugle Rock, Basavangudi There is a high rised mantapa at bugle rock (from where the bugle used to be blown). Time: 1 PM, June 3

  • interview with a poet

    [post contains kannada] This was a real gem on sampada… at first I had a [totally baseless] assumption that the interview might be about politics or something (and boring)… (The writeup says: “ಸಿರಿಸಂಪಿಗೆಯ ಕವಿ ಚಂದ್ರಶೇಖರ ಕಂಬಾರರನ್ನು ಕನ್ನಡಿಗರಿಗೆ ಪರಿಚಯಿಸುವ ಅಗತ್ಯವಿಲ್ಲ.” – ಆದರೆ ನನ್ನಂತ ಮುಠ್ಠಾಲ್ರೂ ಇರ್ತ್ತಾರೆ ಸ್ವಾಮಿ – ನನಗೆ ಗೊತ್ತಿರ್ಲಿಲ್ಲ… 😳 ) …but anyway… the podcasted interview…

  • |

    ಯಾರಿಟ್ಟರು ಈ ಚುಕ್ಕಿ?

    ನನ್ನ mobile screen ಹಾಳಾಗೊಗಿದೆ – ಅದರ ಮಧ್ಯೆ ಒಂದು ದೊಡ್ಡ ಕರಿ ಚುಕ್ಕಿ ಆಗಿದೆ. ನನ್ನ ಪುಟಾಣಿ ಜಿಂಕೆ ಮರಿ ಅವನಿಗೆ ಕೊಟ್ಟ ಆಟ ಸಾಮಾನೆಲ್ಲ ಬಿಟ್ಟು ಇದನ್ನೇ ಬೀಕೆನ್ನುವಾಗ ನಾನು ನಿರಾಕರಿಸದೆ ಕೊಟ್ಟಿರುವುದಕ್ಕೆ ನನಗಾಗಿರುವ ಶಿಕ್ಷೆ. ನಮ್ಮ ಕಛೇರಿಯಲ್ಲಿ ಯಾರೋ ಕೇಳಿದರು – ಯೀನೈತು ಸಾರ್ ಅಂಥ. ಹೇಳಿದೆ… “ಅಪ್ಪನ ಮೊಬೈಲ್ ಗೆ ಧುಷ್ಟಿ ಆಗಬಾರದು ಅಂಥ ನನ್ನ ಮಗ ಕರಿ ಚುಕ್ಕಿ ಇಟ್ಟಿರೋದು”

3 Comments

  1. just a correction:

    “ಥಟ್ ಅಂತ ಹೇಳಿ”

    *******

    ಏನ್ ಗಾದೆಗಳ್ರೀ ಅವು? ಛೆ! ಗಾದೆಗಳನ್ನೇ ಗಬ್ಬೆಬ್ಬಿಸ್ತಾರೆ 😛

  2. ನನಗೆ ಮೊದಲನೆಯದು ಇಷ್ಟವಾಯಿತು 😉 ಯೇನೊ… ಹೇಳಿದ್ದನ್ನ ಹಾಕಿದೀನಪ್ಪ…
    ಅಂದಹಾಗೆ ಇವತ್ತು, ಒಂದು original ಹೊಸ ಗಾದೆ ಮನಸ್ಸಿಗೆ ಬಂತು … ಆದರೆ ಛೆ! ಮರ್ತೊಯಿತು…

    ತಿದ್ದಿದಕ್ಕೆ ಧನ್ಯವಾದಗಳು! 🙂

Leave a Reply to Shruthi Cancel reply

Your email address will not be published. Required fields are marked *